top of page

ದೇಶದ ನಂಬರ್ ಒನ್ ಸಹಜ ಕೃಷಿಕ ಎಂದು ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಸುಭಾಶ್ ಶರ್ಮ ಅವರ ಕೃಷಿ ಸಂಶೋಧನೆ ಮತ್ತು ಪ್ರಯೋಗಗಳನ್ನು ಕುರಿತಾದ ಕೃತಿ. ಎರಡು ಭಾಗಗಳಿದ್ದು ಮೊದಲ ಭಾಗದಲ್ಲಿ 8 ಅಧ್ಯಾಯಗಳಿವೆ. ಕೊಳವೆ ಬಾವಿಯ ಸಹಾಯವಿಲ್ಲದೆ 13 ಎಕರೆ ಜಮೀನಿನಲ್ಲಿ ಶರ್ಮ ಅವರು ವರ್ಷಪೂರ್ತಿ 35 ಕ್ಕೂ ಹೆಚ್ಚು ತರಕಾರಿಗಳನ್ನು, ಸಹಜ ಬೇಸಾಯದಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯುವ ಸೂತ್ರಗಳು ಇಲ್ಲಿವೆ. ಎರಡನೇ ಭಾಗದಲ್ಲಿ ಶರ್ಮ ಅವರ ಹೊಸ ಪ್ರಯೋಗಗಳು, ಹೊಸ ಸೂತ್ರಗಳ 4 ಅಧ್ಯಾಯಗಳಿವೆ. ಕೊನೆಯಲ್ಲಿ ಡಿ.ಡಿ. ಭರಮಗೌಡ್ರ , ಬಸವರಾಜು. ಬಿ ಇವರುಗಳ ಶರ್ಮ ಅವರ ಬೇಸಾಯದ ಬಗೆಗಿನ ಕೊಂಡಾಟ, ವಿಶ್ಲೇಷಣೆಗಳಿವೆ. 

ಸಹಜಕೃಷಿಯೊಂದಿಗೆ ನನ್ನ ಬದುಕು

₹160.00Price
Quantity
    bottom of page