top of page
ಸಾವಯವ ಬೇಸಾಯದ ರೀತಿ ರಿವಾಜು

ಬೆಲ್ಜಿಯಂ ಮೂಲದ ಬರ್ನಾಡ್ ಡಿ ಕ್ಲರ್ಕ್ ಭಾರತೀಯ ಸಾವಯವ ಕೃಷಿ ಚಳವಳಿಯ ಮುಂಚೂಣಿಯಲ್ಲಿರುವವರು. ಶ್ರೀ ಅರಬಿಂದೋ ಮತ್ತು ಮದರ್ ಅವರ ವಿಚಾರಗಳಿಂದ ಪ್ರಭಾವಿತರಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಪಾಂಡಿಚರಿಯ ಆರೋವಿಲ್ ಗೆ ಬಂದು ನೆಲೆಸಿದವರು.  ಬರಡು ಮಣ್ಣುಗಳು, ಬರಡು ಜಮೀನುಗಳಲ್ಲಿ ಕೆಲಸ ಮಾಡುತ್ತಾ ಪರ್ಯಾಯ ಕೃಷಿ ಚಿಂತನೆ ಮತ್ತು ಪ್ರಯೋಗಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಅವರ ಅನುಭವದ ಮೂಸೆಯಿಂದ ಹೊರಬಂದ 5 ಲೇಖನಗಳು ಈ ಪುಸ್ತಕದಲ್ಲಿದೆ. ಬರಡು ಭೂಮಿಯಲ್ಲಿ ಹಂತಹಂತವಾಗಿ ಸಾವಯವ ಕೃಷಿ ಕಟ್ಟುವ ವಿಧಾನಗಳನ್ನು ಹೊಂದಿರುವ ಈ ಲೇಖನಗಳು ರೈತರಿಗೆ ಮಾರ್ಗದರ್ಶಕವಾಗಿವೆ. ಬರ್ನಾಡ್ ಅವರ ಆಯ್ದ ಲೇಖಗಳನ್ನು ಆರ್. ಶೈಲಜಾ ಅನುವಾದಿಸಿದ್ದಾರೆ. 

ಸಾವಯವ ಬೇಸಾಯದ ರೀತಿ ರಿವಾಜು

₹100.00Price
Quantity
    bottom of page