top of page
ಅರಣ್ಯೇ ನಿನಗೆ ಶರಣು

ಕರ್ನಾಟಕದ ಅರಣ್ಯದ ವಿಶ್ವಕೋಶವೇ ಆಗಿರುವ, ಅದೆಷ್ಟೋ ಬರಡುಭೂಮಿಗಳಲ್ಲಿ ಕಾಡು ಕಟ್ಟಿ ಕೃತಾರ್ಥರಾದ ಖ್ಯಾತ ಪರಿಸರವಾದಿ ಅ.ನಾ.ಯಲ್ಲಪ್ಪರೆಡ್ಡಿಯವರು ರೈತರಿಗೆಂದೇ ಬರೆದ ಲೇಖನಗಳು ಇಲ್ಲಿವೆ. ’ಸಹಜ ಸಾಗುವಳಿ’ ಪತ್ರಿಕೆಯಲ್ಲಿ ’ಅರಣ್ಯೇ ನಿನಗೆ ಶರಣು’ ಲೇಖನಮಾಲಿಕೆಯಲ್ಲಿ ಮೊದಲು ಪ್ರಕಟಗೊಂಡ 17 ಲೇಖನಗಳು ಇಲ್ಲಿ  ’ಅರಣ್ಯಾಂತರಂಗ’, ’ವಿದ್ಯಮಾನ-ವಿಶ್ಲೇಷಣೆ’ ಮತ್ತು ’ವೈವಿಧ್ಯ’ಗಳೆಂಬ ಮೂರು ಭಾಗಗಳಲ್ಲಿ ಹರಡಿಕೊಂಡಿವೆ. ರೈತರಿಗೆ ಮರಗಳ ಬಗ್ಗೆ ಪ್ರೀತಿ,ಕುತೂಹಲ ಹುಟ್ಟಿಸುವಂತಹ ಮಾಹಿತಿ ಪೂರ್ಣ ವಿಶಿಷ್ಟ ನಿರೂಪಣಾ ಶೈಲಿ ಯಲ್ಲಪ್ಪರೆಡ್ಡಿ ಅವರದ್ದು. ರೈತರ ಮತ್ತು ಯಲ್ಲಪ್ಪರೆಡ್ಡಿಯವರ ಜೊತೆ ಬೆಸುಗೆಯ ಕೊಂಡಿಯಾಗಿದೆ ಈ ಪುಸ್ತಕ. 

ಅರಣ್ಯೇ ನಿನಗೆ ಶರಣು

₹160.00Price
Quantity
    bottom of page